Surprise Me!

Su From So Box Office Collection | 5ನೇ ದಿನಕ್ಕೆ 10 ಕೋಟಿ ಗಡಿ ದಾಟಿದ ಕರಾವಳಿಯ ಸು ಫ್ರಮ್ ಸೋ | Filmibeat

2025-07-30 85 Dailymotion

2025ರ ಸೆಕೆಂಡ್ ಹಾಫ್ ನಲ್ಲಿ ಕನ್ನಡ ಚಿತ್ರಗಳು ಸದ್ದು ಮಾಡ್ತಾ ಇದೆ. ಹೋದ ವಾರದಲ್ಲಿ ಏಕ್ಕಾ ಹಾಗೂ ಜೂನಿಯರ್ ಎರಡು ಚಿತ್ರಗಳು ತೆರೆಕಂಡಿತವೋ ಪ್ರೇಕ್ಷಕರನ್ನ ಥಿಯೇಟರ್ ಕಡೆಗೆ ಬರುವುದಕ್ಕೆ ಗಮನ ಸೆಳೆದಿದ್ದು ನಂತರ ತೆರೆ ಕಂಡ ಚಿತ್ರವೇ ಸು ಫ್ರಮ್ ಸೋ, ಈ ಚಿತ್ರ ಎಕ್ಕ ಹಾಗೂ ಜೂನಿಯರ್ ಎರಡು ಚಿತ್ರಕ್ಕಿಂತ ಅಧಿಕ ಕಲೆಕ್ಷನ್ ಮಾಡ್ತಾ ಇದ್ದು ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡ್ತಾ ಇದೆ. ಬೇರೆ ಭಾಷೆಗಳಲ್ಲೂ ಕೂಡ ಈ ಚಿತ್ರ ಡಬ್ ಆಗಬೇಕೆಂದು ಬೇಡಿಕೆ ಜಾಸ್ತಿ ಆಗ್ತಾ ಇದೇ. ಹಾಗಾಗಿ ಆಗಸ್ಟ್ ಒಂದನೇ ತಾರೀಕು ಈ ಚಿತ್ರ ಮಲಯಾಳಂ ಗೂ ಡಬ್ ಆಗಿ ರಿಲೀಸ್ ಕಾಣ್ತಾ ಇದೆ. ಈ ವಿಡಿಯೋದಲ್ಲಿ ಏಕ್ಕಾ ಜೂನಿಯರ್ ಹಾಗೂ ಸು ಫ್ರಂ ಸೋ ಚಿತ್ರದ ಕಲೆಕ್ಷನ್ ಬಗ್ಗೆ ವಿವರವಾಗಿ ಹಂಚಿಕೊಳ್ಳಲಾಗಿದೆ.

Kannada films are making a strong impact in the second half of 2025. Last week, two films – Ekka and Junior – hit the screens and managed to grab the audience’s attention, drawing them to theatres. Among them, Ekka has now surpassed Junior in collections and is making huge profits at the box office. There is also growing demand for this film to be dubbed into other languages. As a result, the movie is set to release in Malayalam on August 1st. This video shares detailed updates on the box office collections of Ekka, Junior, and su from so

#Cinebuzz #EkkaMovie #JuniorMovie #SuFromSo #KannadaCinema2025 #BoxOfficeHit #KannadaBlockbuster #EkkaVsJunior #KannadaDubbed #MalayalamRelease #KFI #SouthIndianCinema #EkkaCollection #JuniorCollection #KannadaMovies #SuperHitKannada

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc

~ED.33~PR.324~

Buy Now on CodeCanyon